ಯೂನಿಯನ್ ಬ್ಯಾಂಕ್ ಆಫ್ ಇಂಡಿಯ ಭಾರತದ ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳಲ್ಲೊಂದು. ೧೯೧೯ರಲ್ಲಿ ಸ್ಥಾಪಿತವಾಯಿತು. ಮಹಾತ್ಮ ಗಾಂಧಿಯವರಿಂದ (ಮುಂಬಯಿಯ ಮೊದಲ ಶಾಖೆ) ಉದ್ಘಾಟಿಸಲ್ಪಟ್ಟ ಬ್ಯಾಂಕೆಂಬ ಹೆಗ್ಗಳಿಕೆ ಇದರದ್ದು. == ಇದನ್ನೂ ನೋಡಿ == ಭಾರತದ ಬ್ಯಾಂಕುಗಳ ಪಟ್ಟಿ